ರವಿ ಬೆಳೆಗೆರೆ ಅವರ ಅಂತಿಮ ಸಂಸ್ಕಾರ ಮುಗಿಸಿ ಹೊರ ಬರುತ್ತಿದ್ದಂತೆ ವಿನೋದ್ ರಾಜ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.. ಹೌದು ಇಂದು ವಿನೋದ್ ರಾಜ್ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ ಬಂದಿದ್ದಾರೆ.<br />#VinodRaj #Facebook<br />Vinod Raj lorg complaint against Facebook fake pages in cyber crime branch<br />